   ಮೂಲದೊಡನೆ ಪರಿಶೀಲಿಸಿ

ಕಾಲೇಜು

 ಕೊಲೀಜಿಯಂ ಎಂಬುದರಿಂದ ಬಂದಿರುವ ಪದ. ರೋಮನ್ ನ್ಯಾಯಶಾಸ್ತ್ರದ ಪ್ರಕಾರ ಒಂದೇ ರೀತಿಯ ಕರ್ತವ್ಯಗಳ ನಿರ್ವಹಣೆಗಾಗಿ ಸ್ಥಾಪಿತವಾಗಿರುವ ಸಹೋದ್ಯೋಗಿಗಳ ಸಂಸ್ಥೆಗೆ ಕೊಲೀಜಿಯಂ ಎಂದು ಹೆಸರು. ಈಗ ಇಂx ಸಂಸ್ಥೆಯನ್ನು ಕಾರ್ಪೊರೇಷನ್ ಎನ್ನುತ್ತೇವೆ. ಮಧ್ಯ ಯುಗಗಳಲ್ಲಿ ವಾಣಜ ವ್ಯವಹಾgಗಳಲ್ಲಿ ಯೂರೋಪಿನಲ್ಲಿ ಅಸ್ತಿತ್ವದಲ್ಲಿದ್ದ ಸಂWಟv ಸಂಸ್ಥೆ; ರಾಜ್ಯ ಶಾಸ್ತ್ರಕ್ಕೆ ಸಂಂಧಿಸಿzಂv ಪರಿಗಣತವಾಗುವ ಚುನಾವಣೆಯ ಒಂದು ಸೀಮಿv ಕ್ಷೇತ್ರ (ಎಲೆಕ್ಟೋರಲ್ ಕಾಲೇಜು); ಕ್ರೈಸ್ತ ಮoಕ್ಕೆ ಸಂಂಧಿಸಿz ಒಂದು ಮಂಡಲಿ; ಉನ್ನತ ಬೋಧನೆಯಲ್ಲಿ ನಿರತವಾಗಿರುವ ಕ್ರೈಸ್ತಮಠಗಳ ಸಂW-ಹೀಗೆ ಈ ಪz ಅನೇPರ್ಥದಲ್ಲಿ ಬಳಕೆಯಲ್ಲಿದೆ. ಈ ಕೊನೆಯ ಅರ್ಥವನ್ನೇ ಅವಲಂಬಿಸಿ ಈಚೆಗೆ ಈ ಪದವನ್ನು ಉನ್ನv ಕ್ಷಣಕ್ಕಾಗಿ ಸ್ಥಾಪಿಸಿರುವ ವಿದ್ಯಾ ಸಂಸ್ಥೆಗಳಿU ಬಳಸಲಾಗುತ್ತz. ಸೆಕೆಂಡರಿ ಹಂತಕ್ಕೂ ಮೇಲ್ಪಟ್ಟ ಸಾಂಸ್ಕøತಿಕ ಕ್ಷಣಕ್ಕಾಗಿ ಸ್ಥಾಪಿಸಿರುವ ವಿದ್ಯಾ ಸಂಸ್ಥೆಗಳಿU ಈ ಹೆಸರನ್ನು ಬಳಸುವುದು ಸಾಮಾನ್ಯವಾಗಿದ್ದರೂ ಇvg ಕ್ಷಣ ಸಂಸ್ಥೆಗಳಿಗೂ ಇದನ್ನು ಬಳಸುತಿರುವುದು ಕಂಡುಬರುತ್ತz. ಇಂಗ್ಲೆಂಡಿನ ಈಟನ್ ಮತ್ತು ಂಚೆಸ್ಟರ್ ನUgಗಳಲ್ಲಿರುವ ಸೆPಂqರಿ ಹಂತz ಶಾಲೆಗಳನ್ನು (ಪಬ್ಲಿಕ್ ಸ್ಕೂಲ್ಸ್) ಈಟನ್ ಕಾಲೇಜು, ವಿಂಚೆಸ್ಟರ್ ಕಾಲೇಜು ಎಂದೇ ಕgಯಲಾಗುತ್ತದೆ. ದೇವತಾಶಾಸ್ತ್ರ, ಅಧ್ಯಾಪಕರ ವೃತ್ತಿಶಿಕ್ಷಣಕ್ಕಾಗಿ ರೂಪಿಸಿರುವ ಶಿಕ್ಷಣ ಸಂಸ್ಥೆಗಳಿಗೂ ಇದೇ ಹೆಸರಿದೆ. ಅಮೆರಿPz ಸಂಯುಕ್ತ ಸಂಸ್ಥಾನಗಳಲ್ಲಿ ಸೆPಂqರಿ ಕ್ಷಣವನ್ನು ನೀಡಿ ಪದವಿಯನ್ನು ಕೊಡುವ ಕ್ಷಣ ಸಂಸ್ಥೆಗಳಿಗೂ ವಿಶ್ವವಿದ್ಯಾಲಯದ ಪದವಿ ಮಟ್ಟದ ಶಿಕ್ಷಣವೀಯುವ ಒಂದು ಘಟPಕ್ಕೂ ಎgಡು ವರ್ಷದ ಶಿಕ್ಷಣz, ಆzg ಪದವಿಪರಿಕ್ಷೆಗೆ ಸಿದ್ಧಪಡಿಸುವ ಕ್ಷಣ ಸಂಸ್ಥೆಗೂ ಜೂನಿಯರ್ ಕಾಲೇಜುಗಳೆಂಬ ಹೆಸರು ರೂಢಿಯಲ್ಲಿದೆ.

 sgvದಲ್ಲಿ ಸಾಮಾನ್ಯವಾಗಿ ಕಾಲೇಜು ಎಂಬ ಹೆಸರನ್ನು ಪ್ರಥಮ ಪದವಿಮಟz ಕ್ಷಣವನ್ನು ನೀಡುವ ವಿಶ್ವವಿದ್ಯಾಲಯ ಘಟP (ಕಾನ್ಸ್ಟಿಟ್ಯೂಯೆಂಟ್ ಕಾಲೇಜು) ಅಥವಾ ಅಂಗಿಕೃತವಾಗಿರುವ (ಅಫಿಲಿಯೇmq) ಉನ್ನv ಕಲೆ ಅಥವಾ ಜ್ಞಾನ ಶಾಸ್ತ್ರz 3-4 ವರ್ಷಕಾಲದ ಶಿಕ್ಷಣಕ್ಕಾಗಿ ಏರ್ಪಟ್ಟಿರುವ ದ್ಯಾಲಯಗಳಿU ಬಳಸುವುದುಂಟು. ಜೊತೆಗೆ ಸೆPಂqರಿ ಹಂತz ಅನಂತgz ಎgಡು ವರ್ಷದ ಉನ್ನv ಕ್ಷಣಕ್ಕಾಗಿ ಏರ್ಪಟ್ಟಿರುವ ಜೂನಿಯರ್ ಕಾಲೇಜುಗಳಿಗೂ ಅಧ್ಯಾಪಕರ ಶಿಕ್ಷಣ, ವ್ಯವಸಾಯ ಶಿಕ್ಷಣ, vಂತಿP ಕ್ಷಣ, ವಾಣಜ ಕ್ಷಣ-ಇತ್ಯಾದಿ ವೃತ್ತಿಶಿಕ್ಷಣz ಸಂಸ್ಥೆಗಳಿಗೂ ಬಳಸುವುದಂಟು. ಸ್ನಾvಕೋತ್ತರ ಶಿಕ್ಷಣವೀಯುವ ಸಂಸ್ಥೆಗಳಿಗೂ ಈ ಹೆಸರಿನ ಬಳಕೆಯುಂಟ. ಆzg ಸಾಮಾನ್ಯವಾಗಿ ಪದವಿಯನ್ನು ನೀಡುವ ಅಧಿಕಾರ ಅವಕ್ಕಿರುವುದಿಲ್ಲ. ಈZU ದೇಶದ ಕೆಲವು ಉತ್ತಮ ರಿತಿಯ ಕಾಲೇಜುಗಳಿU ಪ್ರಾಯೋಗಿಕವಾಗಿ ಅ ಅಧಿಕಾರವನ್ನು ಕೊಡಬಹುದೆಂಬ ಅಭಿಪ್ರಾಯ ಬೆಳೆಯುತಿz.

 (ನೋಡಿ- ಕಾಲೇಜು-ಶಿಕ್ಷಣ)   

         (ಎಸ್.ಬಿ.ಕೆ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ